Home Posts tagged ##citizenshipamendmentbill

ವಲಸೆ ಮೂಲ ಕಷ್ಟ ಕಷ್ಟ

2019ರ ಲೋಕ ಸಭಾ ಚುನಾವಣೆ ಬಳಿಕದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು 2024ರ ಲೋಕ ಸಭಾ ಚುನಾವಣೆಯ ಹೊತ್ತಿನಲ್ಲಿ ಜಾರಿ ಎಂದು ಪ್ರಕಟಿಸಿರುವ ಒಕ್ಕೂಟ ಸರಕಾರದ ಉದ್ದೇಶ ಸ್ಪಷ್ಟ. ನಾನು ಮಾತ್ರ ಹಿಂದೂಗಳ ಚಾಂಪಿಯನ್ ಮತ್ತು ಮುಸ್ಲಿಂ ವಿರೋಧಿ ಎಂದು ಬಿಂಬಿಸುವುದು. ಆಮೂಲಕ ಮತ ಒಗ್ಗೂಡಿಸುವ ಉದ್ದೇಶ ಇದರಲ್ಲಿದೆ. ಇದನ್ನು ಹೇಳಲು ಕಾರಣವಿದೆ. ಪಾಕಿಸ್ತಾನ, ಬಾಂಗ್ಲಾದೇಶ,