Home Posts tagged #Iglass

ಉಡುಪಿಯಲ್ಲಿ ಐಗ್ಲಾಸಸ್ ಕನ್ನಡಕ ಮಳಿಗೆ ಶುಭಾರಂಭ , ಶೇ.50 ರಷ್ಟು ರಿಯಾಯಿತಿ

ಉಡುಪಿಯ ಗರ್ಲ್ಸ್ ಕಾಲೇಜಿನ ಸಮೀಪದ ಕಟ್ಟಡದಲ್ಲಿ ತೆರೆಯಲಾದ ಐಗ್ಲಾಸಸ್ ಕನ್ನಡಕ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಮಳಿಗೆಯ ಉದ್ಘಾಟನಾ ಪ್ರಯುಕ್ತ ಶೇ.೫೦ರಷ್ಟು ರಿಯಾಯಿತಿ ದರದಲ್ಲಿ ಕನ್ನಡಕ ಹಾಗೂ ಪವರ್ ಲೆನ್ಸ್‌ಗಳನ್ನು ನೀಡಲಾಗುವುದು. ೨೦ ನಿಮಿಷದಲ್ಲಿ ಲೆನ್ಸ್‌ಗಳನ್ನು ತಯಾರಿಸಿ ಕೊಡಲಾಗುವುದು. ಅತ್ಯಂತ ಕಡಿಮೆ ದರದಲ್ಲಿ ಕನ್ನಡಕಗಳನ್ನು ಲೆನ್ಸ್ ಜನತೆಗೆ