ಉಡುಪಿಯಲ್ಲಿ ಐಗ್ಲಾಸಸ್ ಕನ್ನಡಕ ಮಳಿಗೆ ಶುಭಾರಂಭ , ಶೇ.50 ರಷ್ಟು ರಿಯಾಯಿತಿ

ಉಡುಪಿಯ ಗರ್ಲ್ಸ್ ಕಾಲೇಜಿನ ಸಮೀಪದ ಕಟ್ಟಡದಲ್ಲಿ ತೆರೆಯಲಾದ ಐಗ್ಲಾಸಸ್ ಕನ್ನಡಕ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಮಳಿಗೆಯ ಉದ್ಘಾಟನಾ ಪ್ರಯುಕ್ತ ಶೇ.೫೦ರಷ್ಟು ರಿಯಾಯಿತಿ ದರದಲ್ಲಿ ಕನ್ನಡಕ ಹಾಗೂ ಪವರ್ ಲೆನ್ಸ್‌ಗಳನ್ನು ನೀಡಲಾಗುವುದು. ೨೦ ನಿಮಿಷದಲ್ಲಿ ಲೆನ್ಸ್‌ಗಳನ್ನು ತಯಾರಿಸಿ ಕೊಡಲಾಗುವುದು. ಅತ್ಯಂತ ಕಡಿಮೆ ದರದಲ್ಲಿ ಕನ್ನಡಕಗಳನ್ನು ಲೆನ್ಸ್ ಜನತೆಗೆ ಎಲ್ಲ ಬಗೆಯ ಬ್ರ್ಯಾಂಡೆಡ್ ಲೆನ್ಸ್‌ಗಳು, ಬ್ಲೂ ಫಿಲ್ಟರ್ ಲೆನ್ಸ್‌ಗಳು ಕಡಿಮೆ ದರದಲ್ಲಿ ಲಭ್ಯವಿದೆ. ಪವರ್‍ಡ್ ಲೆನ್ಸ್‌ಗಳು ಬ್ಲೂ ಫಿಲ್ಟರ್ ಲೆನ್ಸ್‌ಗಳು ಮಿತ ಬೆಲೆಯಲ್ಲಿ ದೊರಕಲಿವೆ. ಪವರ್‍ಡ್ ಲೆನ್ಸ್‌ಗಳು ತಂಪು ಕನ್ನಡಕಗಳು, ಪವರ್‍ಡ್ ತಂಪು ಕನ್ನಡಕಗಳು, ಪವರ್‍ಡ್ ಮಮತ್ತು ಕಲರ್ ಕಾಂಟಾಕ್ಟ್ ಲೆನ್ಸ್‌ಗಳು ಫೋಟೋಕ್ರೊಮ್ಯಾಟಿಕ್ ಲೆನ್ಸ್‌ಗಳು ಕಂಪ್ಯೂಟರ್ ಮತ್ತು ಮೊಬೈಲ್‌ಗೆ ಬಳಸುವ ಕನ್ನಡಕಗಳು ಡ್ರೈವ್ ಸೇಫ್ ಕನ್ನಡಕಗಳು ದೊರೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಜಯಂತ್ ಐತಾಳ್ ಉಡುಪಿ
