Home Posts tagged #kalladka musieum

ಬಂಟ್ವಾಳ: ಕಲ್ಲಡ್ಕದಲ್ಲಿದೆ ಅಪರೂಪದ ಅಪೂರ್ವ ಸಂಗ್ರಹದ ಮ್ಯೂಸಿಯಂ…!!!

ಬಂಟ್ವಾಳ: ರಾಜರ ಕಾಲದಿಂದ ಆರಂಭಗೊಂಡು ಹಿರಿಯರು ಬಳಸಿದಂತಹ ಅಪರೂಪದ ವಸ್ತುಗಳ ಅಪೂರ್ವ ಸಂಗ್ರಹವನ್ನು ನೋಡಬೇಕಾದರೆ ಒಮ್ಮೆ ಕಲ್ಲಡ್ಕದ ಮ್ಯೂಸಿಯಂಗೆ ಭೇಟಿ ನೀಡಬೇಕು. ಒಂದಾಣೆ, ಎರಡಾಣೆ ನಾಣ್ಯಗಳಿಗಿಂತಲೂ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯ, ದೇಶ ವಿದೇಶಗಳ ಕರೆನ್ಸಿಗಳ ಅಪಾರವಾದ ಸಂಗ್ರಹ ಇಲ್ಲಿದ್ದು ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ಮ್ಯೂಸಿಯಂ