Home Posts tagged #Lanklinks

ದೇರೆಬೈಲ್‌ನ 23ನೇ ಪೂರ್ವ ವಾರ್ಡಿನ ಸಮಸ್ಯೆಗಳ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆಯ ದೇರೆಬೈಲ್‌ನ 23ನೇ ಪೂರ್ವ ವಾರ್ಡಿನ ಸಮಸ್ಯೆಗಳ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಇನ್ನು ಲ್ಯಾಂಡ್ ಲಿಂಕ್‌ನ ಲೇಹೌಟ್‌ನಲ್ಲಿರುವ ಸಣ್ಣ ಉದ್ಯವನ ಹಾಗೂ ಡ್ರೈನೇಜ್ ಸಮಸ್ಯೆ ಮೇಯರ್ ಅವರು ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಮೇಯರ್ , ಪಾಲಿಕೆಯ ವಿಶೇಷ
How Can We Help You?