Home Posts tagged mangalore mangala athleet

ಮಂಗಳೂರು: ನಗರದ ಮಂಗಳಾ ಸ್ಟೇಡಿಯಂನಲ್ಲಿ ರೈಸಿಂಗ್ ಚಾಂಪಿಯನ್ಸ್ ಕ್ಯಾಂಪ್ ನ ಉದ್ಘಾಟನೆ

ಮಂಗಳೂರಿನ ಅಥ್ಲೆಟಿಕ್ಸ್ ಅಕಾಡೆಮಿಯಾದ ಮಂಗಳಾ ಅಥ್ಲಿಟ್ ವತಿಯಿಂದ ಮಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದ.ಕ ಅಥ್ಲೆಟಿಕ್ಸ್  ಅಸೋಸಿಯೇಶನ್ ಸಹಯೋಗದೊಂದಿಗೆ ರೈಸಿಂಗ್ ಚಾಂಪಿಯನ್ಸ್ ಕ್ಯಾಂಪ್ – ೨೦೨೫ ಎಂಬ ಅಥ್ಲೆಟಿಕ್ಸ್ ಸಮ್ಮರ್ ಕ್ಯಾಂಪ್‌ನ ಉದ್ಘಾಟನಾ ಕಾರ್ಯಕ್ರಮವು ನಗರದ ಮಂಗಳಾ ಸ್ಟೇಡಿಯಂನಲ್ಲಿ ನಡೆಯಿತು. ಜಿಲ್ಲೆಯ ವಿದ್ಯಾರ್ಥಿಗಳು