Home Posts tagged #mla umanath kotyan

ಮೂಡುಬಿದರೆಯಲ್ಲಿ ತಾಲೂಕು ಕಚೇರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ದಿಢೀರ್ ಭೇಟಿ

ಮೂಡುಬಿದಿರೆಯ ತಾಲೂಕು ಕಚೇರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ದಿಢೀರ್ ಭೇಟಿ ನೀಡಿದರು. ಭೂಮಿ ದಾಖಲೆಗಳ ವಿಳಂಬ ನೀತಿಯನ್ನು ಪ್ರಶ್ನಿಸಿದ ಶಾಸಕರು, ನಿರ್ಲಕ್ಷ್ಯ ತೋರುವಂತಹ ಸಿಬ್ಬಂದಿಯನ್ನು ಕೂಡಲೇ ಆ ಸ್ಥಾನದಿಂದ ಬದಲಾಯಿಸುವಂತೆ ಖಡಕ್ ಆಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜನರು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ದೂರಿನ ಮೇರೆಗೆ ತಾಲೂಕು
How Can We Help You?