Home Posts tagged #mohan

ಉತ್ತಮ ಅಂಕಗಳೊoದಿಗೆ ಎಂಡೋ ಸಂತ್ರಸ್ತ ವಿದ್ಯಾರ್ಥಿಳಿಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ

ರಾಮಕುಂಜ ವಿದ್ಯಾಚೇತನ ವಿಶೇಷ ಶಾಲೆಯ ಎಂಡೋ ಸಂತ್ರಸ್ತ ವಿದ್ಯಾರ್ಥಿಳಿಬ್ಬರು ಉತ್ತಮ ಅಂಕಗಳೊoದಿಗೆ ಉತ್ತೀರ್ಣದ.ಕ: ಕಡಬ ತಾಲೂಕಿನ ರಾಮಕುಂಜದಲ್ಲಿ ಸೇವಾ ಭಾರತಿಯವರು ನಡೆಸುತ್ತಿರುವ ವಿದ್ಯಾಚೇತನ ವಿಶೇಷ ಶಾಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರಾದ ಮೋಹನ ಮತ್ತು ಪದ್ಮಶೇಖರ ಅವರು