Home Posts tagged #rcb

ಫಾಫ್ ಡುಪ್ಲೆಸಿಸ್- ಮ್ಯಾಕ್ಸ್‌ವೆಲ್‌ರಲ್ಲಿ ಆರ್‌ಸಿಬಿ ಕ್ಯಾಪ್ಟನ್ ಯಾರೆನ್ನುವ ಕುತೂಹಲ

ಆರ್‌ಸಿಬಿ ತಂಡದ ಸಂರಚನೆಯನ್ನು ನೋಡಿದರೆ ವಿದೇಶಿ ಆಟಗಾರರೊಬ್ಬರು ನಾಯಕರಾಗುವುದು ಖಚಿತವಾಗಿದೆ. ಆದರೆ ಇತ್ತೀಚೆಗೆ ಹರಾಜಿನಲ್ಲಿ ಖರೀದಿಯಾದ ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಡುವೆ ಯಾರಿಗೆ ಕ್ಯಾಪ್ಟನ್ ಪಟ್ಟ ಸಿಗುತ್ತದೆ ಎನ್ನುವ ಕುತೂಹಲ ತಂಡದ ಅಭಿಮಾನಿಗಳಲ್ಲಿ ಮೂಡಿದೆ. ಡುಪ್ಲೆಸಿಸ್-ಮ್ಯಾಕ್ಸ್‌ವೆಲ್‌ರಲ್ಲಿ ಯಾರಿಗೆ ನಾಯಕ ಪಟ್ಟ? ಬೆಂಗಳೂರು

ಇಶಾನ್ ಕಿಶನ್ ಅತ್ಯಧಿಕ ಮೊತ್ತಕ್ಕೆ ಹರಾಜು, ಐವರು ಆಟಗಾರರನ್ನು ಖರೀದಿಸಿದ ಆರ್‌ಸಿಬಿ

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಮೊದಲ ದಿನದ ಹರಾಜು ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಈಗಾಗಲೇ ಒಟ್ಟು 54 ಆಟಗಾರರ ಬಿಡ್ಡಿಂಗ್ ಮುಗಿದಿದೆ. ಇದರಲ್ಲಿ ಇಶಾನ್ ಕಿಶನ್ ಅತ್ಯಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ. ಹಾಗೆಯೇ ಆರ್‌ಸಿಬಿ ತಂಡವು ಮೊದಲ ಸುತ್ತಿನ ಮುಕ್ತಾಯದ ವೇಳೆಗೆ ಒಟ್ಟು 5 ಆಟಗಾರರನ್ನು ಖರೀದಿಸಿದೆ. ಹಾಗಿದ್ದರೆ ಇದುವರೆಗೆ ಹರಾಜಾಗಿರುವ ಆಟಗಾರರು ಹಾಗೂ ಹರಾಜಾಗದೇ ಉಳಿದಿರುವ ಆಟಗಾರರು ಯಾರೆಲ್ಲಾ ನೋಡೋಣ…ಇದುವರೆಗೆ ಹರಾಜಾಗಿರುವ ಆಟಗಾರರ
How Can We Help You?