Home Posts tagged #sagri

ಕುಂಜಿಬೆಟ್ಟುವಿನ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ : ಶ್ರೀ ಚಂಡಿಕಾ ಹೋಮ ಮತ್ತು ನಾಗಮಂಡಲ ಸೇವೆ

ಉಡುಪಿಯ ಕುಂಜಿಬೆಟ್ಟುವಿನ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಷಷ್ಠಿ, ಶ್ರೀ ಚಂಡಿಕಾ ಹೋಮ ಮತ್ತು ನಾಗಮಂಡಲ ಸೇವೆಯು ವಿಜೃಂಭಣೆಯಿಂದ ನಡೆಯಿತು. ಅಂದು ಬೆಳಿಗ್ಗೆ ಷಷ್ಠಿ ಮಹೋತ್ಸವ – ಶ್ರೀ ಚಂಡಿಕಾ ಹೋಮಾ ನಡೆದು ರಾತ್ರಿ ವೇಳೆ ನಾಗಮಂಡಲ ಸೇವೆ, ನಾಗಪಾತ್ರಿಯಾದ ಎಸ್. ಗೋಪಾಲಕೃಷ್ಣ ಸಾಮಗ, ಯು. ಮೋಹನ್ ಭಟ್ ಮತ್ತು ಸಹೋದರ