Home Posts tagged #school leader

ಕಟಪಾಡಿಯ ಖಾಸಗಿ ಶಾಲೆಯಲ್ಲಿ “ಸ್ಕೂಲ್ ಲೀಡರ್” ಸಿನಿಮಾದ ಚಿತ್ರೀಕರಣ

ಸನ್ ಮ್ಯಾಟ್ರಿಕ್ಸ್ ಪಿಚರ್ಸ್ ಮತ್ತು ಫಿಲಂ ವೀಲ್ಹ್ ಸ್ಟುಡಿಯೋಸ್ ಇವರ ಸಹಯೋಗದೊಂದಿಗೆ ರಜ್ಹಾಕ್ ಪುತ್ತೂರು ನಿರ್ದೇಶನದ ” ಸ್ಕೂಲ್ ಲೀಡರ್” ಕನ್ನಡ ಸಿನಿಮಾದ ಚಿತ್ರೀಕರಣ ಖ್ಯಾತ ಕಲಾವಿಧರ ಭಾಗವಹಿಸುವಿಕೆಯೊಂದಿಗೆ ಕಟಪಾಡಿಯ ಖಾಸಗಿ ಶಾಲೆಯೊಂದರಲ್ಲಿ ಭರದಿಂದ ಸಾಗುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತುಳುನಾಡಿನ ಕಲಾ ಮುತ್ತುಗಳಾದ ಅರವಿಂದ್