Home Posts tagged #surya namaskara

ಪ್ರತಿ ದಿನ ಸೂರ್ಯ ನಮಸ್ಕಾರ ಏಕೆ ಮಾಡಬೇಕು?

ಪ್ರತಿ ದಿನ ಸೂರ್ಯ ನಮಸ್ಕಾರವನ್ನು ನಿಧಾನವಾಗಿ 5-10 ನಿಮಿಷಗಳ ಕಾಲ ಮಾಡುವುದ್ದರಿಂದ ಸುಮಾರು 20 ರಿಂದ 30 ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಸಲಹೆ ನೀಡುತ್ತಾರೆ. ಸೂರ್ಯ ನಮಸ್ಕಾರಗಳು ಅನೇಕ ಜನರ ಫಿಟ್‌ನೆಸ್ ದಿನಚರಿಗಳ ಅತ್ಯಗತ್ಯ ಪ್ರಮುಖವಾದುದಾಗಿದೆ. ಇದು ನಿಮ್ಮ ದೇಹದ ಹೆಚ್ಚುವರಿ ತೂಕವನ್ನು ಇಳಿಸಲು ಸಹಾಯಮಾಡುತ್ತದೆ. ಇದು ಒಂದು ಉತ್ತಮ