ಮಂಜೇಶ್ವರ: ಶ್ರೀ ವಿಷ್ಣು ಯಕ್ಷ ಬಳಗ ಮಜಿಬೈಲು ಮಂಜೇಶ್ವರ ಕಲಾ ತಂಡದ ‘ಶ್ರೀ ವಿಷ್ಣು ಯಕ್ಷ ವೈಭವ 2026’ ಉಡುಪಿ ಕಾರ್ಯಕ್ರಮವನ್ನು ಉದ್ಯಮಿ, ಉಜ್ವಲ್ ಗ್ರೂಪ್ ಉಡುಪಿ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿದೀಪ ಬೆಳಗಿಸಿ ಉದ್ಘಾಟಿಸಿ ಶ್ರೀ ವಿಷ್ಣು ಯಕ್ಷವೈಭವಕ್ಕೆ ಶುಭ ಹಾರೈಸಿದರು. ಪ್ರೀತೇಶ ಶೆಟ್ಟಿ ವಿ.ಫೋರ್ ಚಾನೆಲ್ ಮಂಗಳೂರು ಪ್ರತಿನಿಧಿ, ಬೆನಕ ಯಕ್ಷಕಲಾ ವೇದಿಕೆ ಪೈವಳಿಕೆ ಇದರ ಸಂಚಾಲಕ ಹಾಗೂ ಹವ್ಯಾಸಿ ಕಲಾವಿದ, ಶಿಕ್ಷಕ ದೇವಕಾನ ಕೃಷ್ಣ ಭಟ್, ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಕಡಂಬಾರು ಕ್ಷೇತ್ರದ ಆಡಳಿತ ಮೊತ್ತೇಸರ ಸೂರ್ಯನಾರಾಯಣ ಮಯ್ಯ ಕಡಂಬಾರು ಉಪಸ್ಥಿತರಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ಅರ್ಥಧಾರಿ ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು.
ಮಂಜೇಶ್ವರ: ‘ಶ್ರೀ ವಿಷ್ಣು ಯಕ್ಷ ವೈಭವ 2026’ ಕಾರ್ಯಕ್ರಮಕ್ಕೆ ಚಾಲನೆ
RELATED ARTICLES
