Home Posts tagged udupi

ಹಿಜಾಬ್ ಪ್ರಕರಣ  ಗೊಂದಲಕ್ಕೆ ಬಿಜೆಪಿ, ಹಿಂದೂ ಪರ ಸಂಘಟನೆಗಳು ಕಾರಣ: ಗುಲಾಂ

ಹಿಜಾಬ್ ಪ್ರಕರಣ ಸಂಬಂಧಿಸಿ ವಿವಾದ ತಾರಕಕ್ಕೆ ಏರಲು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳೇ ನೇರ ಕಾರಣ ಎಂದು ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ಹೆಜಮಾಡಿ ಆರೋಪಿಸಿದ್ದಾರೆ. ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳು ಶಿರವಸ್ತ್ರಗಳನ್ನು ಸಾಂಪ್ರದಾಯದಂತೆ ಹಾಕಿಯೇ ಶಾಲೆಗೆ ಹಾಜರಾಗಿಗುತ್ತಿದ್ದು, ಇದರಲ್ಲಿ ವಿವಾದವನ್ನು
How Can We Help You?