Home Posts tagged uppinangady

ಉಪ್ಪಿನಂಗಡಿಯ ಶಾಂತಾ ಸಭಾ ಭವನದಲ್ಲಿ ಭಗವದ್ಗೀತಾ ವಿಶ್ವ ವೈಭವ ಕಾರ್ಯಕ್ರಮ

ಸತ್ಯಶಾಂತ ಪ್ರತಿಷ್ಠಾನ ವತಿಯಿಂದ ಭಗವದ್ಗೀತಾ ವಿಶ್ವ ವೈಭವ ಕಾರ್ಯಕ್ರಮವು ಶ್ರೀಮತಿ ಶಾಂತಾ ಕುಂಟಿನಿ ಇವರ ಸಾರಥ್ಯದಲ್ಲಿ ಉಪ್ಪಿನಂಗಡಿಯ ಶಾಂತಾ ಸಭಾ ಭವನದಲ್ಲಿ ಜರುಗಿತು. ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಗತ್ತಿಗೆ ಸಂಸ್ಕ್ರತಿ ಯನ್ನು ಪರಿಚಯಿಸಿದ ದೇಶ ಭಾರತ ಎಂದರು. ಉಪ್ಪಿನಂಗಡಿಯ
How Can We Help You?