Home Posts tagged #ut khader

ಬಿಜೆಪಿ ಸರ್ಕಾರಕ್ಕೆ ಅಧಿಕಾರ ವಿಕೇಂದ್ರೀಕರಣಕ್ಕೆ ಆಸಕ್ತಿ ಇಲ್ಲ : ಯು.ಟಿ. ಖಾದರ್

ಬಿಜೆಪಿ ಸರ್ಕಾರಕ್ಕೆ ಅಧಿಕಾರ ವಿಕೇಂದ್ರೀಕರಣಕ್ಕೆ ಆಸಕ್ತಿ ಇಲ್ಲ, ಅವರದ್ದು ಅಧಿಕಾರ ಕೇಂದ್ರೀಕರಣಗೊಳಿಸುವ ಆಸೆ. ಪ್ರತೀ ಒಂದಕ್ಕೂ ಇವರಿಗೆ ಕೋರ್ಟ್ ಆದೇಶ ಮಾಡಬೇಕು, ಆಸ್ಪತ್ರೆಯಲ್ಲಿ ಬೆಡ್ ಕೊಡಲು ಕೂಡ ಸುಪ್ರೀಂ ಕೋರ್ಟ್ ಹೇಳಬೇಕು ಎಂದು ಮಾಜಿ ಸಚಿವ ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
How Can We Help You?