Home Posts tagged #vk furniture

ಪುತ್ತೂರು : ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ವತಿಯಿಂದ ಸುವರ್ಣಾವಕಾಶ

ಪುತ್ತೂರಿನ ಸುಬ್ರಮಣ್ಯ ರಸ್ತೆ ಯ ದರ್ಬೆ ಸರ್ಕಲ್‌ನಲ್ಲಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಸಾರ್ವಜನಿಗರಿಗೆ ಒಂದು ಸುವರ್ಣಾವಕಾಶ ಕಲ್ಪಿಸಿದ್ದು,  ಗಿಫ್ಟ್ ಸ್ಕೀಂನಲ್ಲಿ ಹೆಸರು ನೊಂದಾಯಿಸಿ ಲಕ್ಕಿ ಡ್ರಾ ಮೂಲಕ ಆಕರ್ಷಕ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.  ಪುತ್ತೂರಿನ ದರ್ಬೆ ಸರ್ಕಲ್ ನ ಪ್ರಶಾಂತ್ ಮಹಲ್ ನಲ್ಲಿರುವ ಶ್ರೀ

ವಿಕೆ ಫರ್ನಿಚರ್ & ಇಲೆಕ್ಟ್ರಾನಿಕ್ಸ್ : ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ರಾಧಾ-ಕೃಷ್ಣ ಫೋಟೋ ಸ್ಪರ್ಧೆ

ಮಂಗಳೂರಿನ ವಿ.ಕೆ ಫರ್ನೀಚರ್ ಆಂಡ್ ಎಲೆಕ್ಟ್ರಾನಿಕ್ಸ್ ವತಿಯಿಂದ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ರಾಧಾ ಕೃಷ್ಣ ಪೋಟೋ ಸ್ಪರ್ಧೆ-2022 ಅನ್ನು ಹಮ್ಮಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ 8 ವರ್ಷದ ಒಳಗಿನ ಮಕ್ಕಳ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.ಕೃಷ್ಣ ಅಥವಾ ರಾಧೆಯ ಕನಿಷ್ಠ ಎರಡು ರೀತಿಯಲ್ಲಿ ಪೋಟೋವನ್ನ ಕಳುಹಿಸಲು ಮಾತ್ರ ಅವಕಾಶವಿದೆ. ಪೋಟೋ ಅನ್ನು ಈ ಮೇಲ್ ಗೆ [email protected] ಅಥವಾ 8748800666 ನಂಬರ್ ಗೆ ವಾಟ್ಸ್ ಆಪ್ ಮೂಲಕ