HomeFresh Newsಅತಿ ಹೆಚ್ಚು ಮೊಟ್ಟೆ ರಫ್ತು ಮಾಡುವ ದೇಶ | ಅತಿ ಹೆಚ್ಚು ಮೊಟ್ಟೆ ಆಮದು ಮಾಡಿಕೊಳ್ಳುವ...

ಅತಿ ಹೆಚ್ಚು ಮೊಟ್ಟೆ ರಫ್ತು ಮಾಡುವ ದೇಶ | ಅತಿ ಹೆಚ್ಚು ಮೊಟ್ಟೆ ಆಮದು ಮಾಡಿಕೊಳ್ಳುವ ದೇಶ | ಅತಿ ಹೆಚ್ಚು ಮೊಟ್ಟೆ ತಿನ್ನುವ ದೇಶ

ಭಾರತ ದೇಶದ ಹೊಟ್ಟೆಗಳು ಮೊಟ್ಟೆ ಪ್ರಿಯ ಆಗಿದ್ದು, ರಫ್ತು ಮಾಡುವಲ್ಲಿ ಹಿಂದುಳಿದಿದ್ದು, ಆಮದು ಮಾಡಿಕೊಳ್ಳುವಲ್ಲಿ ಮುಂದುವರಿದಿವೆ.

ಮೊಟ್ಟೆ ರಫ್ತು ಮಾಡುವಲ್ಲಿ 12ನೇ ಸ್ಥಾನದಲ್ಲಿ ಇರುವ ಭಾರತವು ಮೊಟ್ಟೆ ಆಮದು ಮಾಡಿಕೊಳ್ಳುವಲ್ಲಿ 8ನೆಯ ಸ್ಥಾನದಲ್ಲಿದೆ.

ಅತಿ ಹೆಚ್ಚು ಮೊಟ್ಟೆ ಉತ್ಪಾದಿಸುವ ದೇಶವಾದ ಚೀನಾ ಅತಿ ಹೆಚ್ಚು ಮೊಟ್ಟೆ ಕಬಳಿಸುವ ದೇಶವೂ ಆಗಿದೆ. ಮೊಟ್ಟೆ ರಫ್ತಿನಲ್ಲಿ ನೆದರ್‌ಲ್ಯಾಂಡ್ಸ್, ಆಮದಿನಲ್ಲಿ ರಶಿಯಾ ಮೊಟ್ಟೆ ಸ್ಥಾನಗಳಲ್ಲಿ ಇವೆ.

ನೆದರ್‌ಲ್ಯಾಂಡ್ಸ್ 99.9 ಕೋಟಿ, ಯುಎಸ್‌ಎ 61.9 ಕೋಟಿ, ಪೋಲೆಂಡ್ 48.3 ಕೋಟಿ ಮೊಟ್ಟೆ ರಫ್ತು ಮಾಡುವ ಆದ್ಯ ದೇಶಗಳು.

ಬಳಿಕದ ಸ್ಥಾನಗಳಲ್ಲಿ ಕ್ರಮವಾಗಿ ಟರ್ಕಿ, ಜರ್ಮನಿ, ಫ್ರಾನ್ಸ್, ಚೀನಾ, ಬೆಲ್ಜಿಯಂ, ಬ್ರಿಟನ್, ಮಲೇಶಿಯಾ, ಪೋರ್ಚುಗಲ್ ದೇಶಗಳು ಇವೆ.

ರಶಿಯಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಮೆಕ್ಸಿಕೋ, ವಿಯೆಟ್ನಾಂ, ಚಾದ್ ಕ್ರಮವಾಗಿ ಅತಿ ಹೆಚ್ಚು ಮೊಟ್ಟೆ ಆಮದು ಮಾಡಿಕೊಳ್ಳುವ ದೇಶಗಳಾಗಿವೆ.


Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments