HomeFresh Newsನಂದಿಕೂರು ವಿದ್ಯುತ್ ಉಪ ಕೇಂದ್ರದ ವಿತರಣಾ ಸ್ಥಾವರದ 1ನೇ ತ್ರೈಮಾಸಿಕ ಮತ್ತು ನಿರ್ವಹಣೆ ಕೆಲಸ ಜೂ.18...

ನಂದಿಕೂರು ವಿದ್ಯುತ್ ಉಪ ಕೇಂದ್ರದ ವಿತರಣಾ ಸ್ಥಾವರದ 1ನೇ ತ್ರೈಮಾಸಿಕ ಮತ್ತು ನಿರ್ವಹಣೆ ಕೆಲಸ ಜೂ.18 ವಿದ್ಯುತ್ ಸಂಪರ್ಕ ಕಡಿತ

ನಂದಿಕೂರು: ನಂದಿಕೂರು ವಿದ್ಯುತ್ ಉಪ ಕೇಂದ್ರಕ್ಕೆ ಸಂಬಂಧಿಸಿದಂತೆ 110 ಕೆ.ವಿ ವಿದ್ಯುತ್ ವಿತರಣಾ ಸ್ಥಾವರದಲ್ಲಿ ದಿನಾಂಕ 18.06.2026 ಗುರುವಾರದಂದು 110 ಕೆವಿ ಕೇಮಾರ್ ಬೇ, 110 ಕೆವಿ ಮುಲ್ಕಿ ಬೇ, 110 ಕೆವಿ ಬೆಳ್ಳಣ್ ಬೇ,110 ಕೆವಿ ಬೆಳಪು ಬೇ,110 ಕೆವಿ ಸುಜ್ಲಾನ್ ಬೇ, 110 ಕೆವಿ ISPRL ಬೇ , ಪರಿವರ್ತಕ -1 ಮತ್ತು 2 ಬೇ, ಪಿಟಿ ಬೇ ಮತ್ತು ಎಲ್ಲಾ 11 ಕೆವಿ ಉಪಕರಣಗಳ 1ನೇ ತ್ರೈಮಾಸಿಕ ಮತ್ತು ನಿರ್ವಹಣೆ ಕೆಲಸವನ್ನು ಹಮ್ಮಿಕೊಂಡಿದ್ದು, ಸದರಿ ದಿನದಂದು ಸಮಯ ಮುಂಜಾನೆ 10:00 ರಿಂದ ಸಂಜೆ 5 ಗಂಟೆಯವರೆಗೆ ನಂದಿಕೂರು 110/11 ಕೆವಿ ವಿದ್ಯುತ್ ಸ್ಥಾವರದಿಂದ ಹೊರಡುವ 110 ಕೆವಿ ಮೂಲ್ಕಿ ,110 ಕೆವಿ ಕೇಮಾರ್, 110 ಕೆವಿ ಬೆಳ್ಮಣ್,110 ಕೆವಿ ಬೆಳಪು 110 ಕೆವಿ ಇಎಚ್ ಟಿ ಸುಜ್ಲಾನ್ & ಐಎಸ್ ಪಿ ಆರ್ ಎಲ್(ISPRL) ಮತ್ತು 11 ಕೆವಿ ಮಾರ್ಗಗಳಾದ ಅಡ್ವೆ, ಸಾಂತೂರು, ಬಲ್ಕುಂಜೆ, ನಂದಿಕೂರು, ಕೆಐಡಿಬಿ-1, ಕೆಐಡಿಬಿ-2, ಎಲ್ಲೂರು, ಪಲಿಮಾರ್, ಎರ್ಮಾಳ್, ಬ್ರೈಟ್ ಪ್ಲೆಕ್ಸ್ , ಆಶ್ಟೇಕ್, ಎಂ-11 ಹಾಗು 110 ಕೆ.ವಿ ಬೆಳಪು ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಮಾರ್ಗಗಳಾದ ಬೆಳಪು.ಕುತ್ಯಾರ್, ಕೆಐಡಿಬಿ-1, ಕೆಐಡಿಬಿ-2, ಪಣಿಯೂರು.ಉಚ್ಚಿಲ ಮೂಳೂರು. ಮಲ್ಲಾರ್, ಕಾಪು ಸಿಟಿ,ಮಜೂರು ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆ
ಗೊಳಿಸಲಾಗುವುದು ಎಂದು110 ಕೆ.ವಿ. ವಿದ್ಯುತ್ ಸ್ಥಾವರ, ನೋಡಲ್ ಕೇಂದ್ರ ಕ.ವಿ.ಪ್ರ.ನಿ.ನಿ, ಮೂಡುಬಿದಿರೆ ಸಹಾಯಕ
ಕಾರ್ಯನಿರ್ವಾಹಕ ಇಂಜಿನಿಯರ್ (ವಿ)
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments