HomeFresh Newsಮೂಡುಬಿದಿರೆ : ಅಳಿಯೂರು ಜಂಕ್ಷನ್ ನಲ್ಲಿ ಮರಬಿದ್ದು ವಾಹನಗಳು ಜಖಂ

ಮೂಡುಬಿದಿರೆ : ಅಳಿಯೂರು ಜಂಕ್ಷನ್ ನಲ್ಲಿ ಮರಬಿದ್ದು ವಾಹನಗಳು ಜಖಂ

ಮೂಡುಬಿದಿರೆ : ತಾಲೂಕಿನಲ್ಲಿ ಶುಕ್ರವಾರ ಬೀಸಿದ ಗಾಳಿ ಮಳೆಗೆ ಅಳಿಯೂರು ಜಂಕ್ಷನ್ ನಲ್ಲಿ ಮರಬಿದ್ದು ಕಾರು ಹಾಗೂ ಪಿಕಪ್ ಜಖಂಗೊಂಡ ಘಟನೆ ನಡೆದಿದೆ.

ಮರ ಬಿದ್ದ ಪರಿಣಾಮವಾಗಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ನಂತರ ಸ್ಥಳೀಯರು ಮರವನ್ನು ತೆರವುಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments