HomeFresh Newsಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ಎಚ್ ವಸಂತ ಬರ್ನಾಡ್ ನೇಮಕ

ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ಎಚ್ ವಸಂತ ಬರ್ನಾಡ್ ನೇಮಕ

ಕೆಪಿಸಿಸಿ ಸದಸ್ಯರಾಗಿರುವ ಮುಲ್ಕಿಯ ಎಚ್ ವಸಂತ ಬರ್ನಾಡ್ ರವರನ್ನು ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಹರಿಪ್ರಸಾದ್ ರವರು ನೇಮಕ ಮಾಡಿ ಆದೇಶ ನೀಡಿರುತ್ತಾರೆ.

ಬರ್ನಾಡ್ ರವರು 2021- 22 ನೇ ಸಾಲಿನಲ್ಲಿ ಕೂಡ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ವೀಕ್ಷಕರಾಗಿ ಕರ್ತವ್ಯೆ ನಿರ್ವಹಿಸಿದ್ದು ಈಗ ಮತ್ತೊಮ್ಮೆ ಶ್ರೀ ಬಿ ಕೆ ಹರಿಪ್ರಸಾದ್ ರವರು ಜವಾಬ್ದಾರಿ ನೀಡಿರುತ್ತಾರೆ.

ಕೆಪಿಸಿಸಿ ಸದಸ್ಯರಾಗಿ, ಕೆಪಿಸಿಸಿ ಸಂಯೋಜಕರಾಗಿ ಮತ್ತು ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯದರ್ಶಿಸುತ್ತಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments