HomeFresh Newsಐಸಿಎಆರ್ ರಾಷ್ಟ್ರ ಮಟ್ಟದ ಪರೀಕ್ಷೆ ಭಕ್ತಿಶ್ರೀ ಆಚಾರ್ಯಗೆ 134ನೇ ರ್‍ಯಾಂಕ್

ಐಸಿಎಆರ್ ರಾಷ್ಟ್ರ ಮಟ್ಟದ ಪರೀಕ್ಷೆ ಭಕ್ತಿಶ್ರೀ ಆಚಾರ್ಯಗೆ 134ನೇ ರ್‍ಯಾಂಕ್

ಮೂಡುಬಿದಿರೆ: ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ, ಡಾಕ್ಟರೇಟ್ ಪದವಿ ಪ್ರವೇಶಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್(ಐಸಿಎಆರ್) ಕಳೆದ ಜುಲೈನಲ್ಲಿ ನಡೆಸಿದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಭಕ್ತಿಶ್ರೀ ಆಚಾರ್ಯ ಜನರಲ್ ಕೆಟಗರಿಯಲ್ಲಿ 265ನೇ ರ್‍ಯಾಂಕ್, ಹಾಗೂ ಒಬಿಸಿ ಕೆಟಗರಿಯಲ್ಲಿ 134ನೇ ರ್‍ಯಾಂಕ್ ಗಳಿಸಿದ್ದಾರೆ. ಬೆಂಗಳೂರು ಕೃಷಿ ವಿವಿಯಿಂದ ಕೃಷಿಯಲ್ಲಿ ಬಿಎಸ್‌ಸಿ ಪದವಿ ಪಡೆದಿರುವ ಭಕ್ತಿಶ್ರೀ ಬೆಳುವಾಯಿ ಭಾಸ್ಕರ ಆಚಾರ್ಯ – ರಾಜೇಶ್ವರಿ ದಂಪತಿ ಪುತ್ರಿ.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments