ಮೂಡುಬಿದಿರೆ : ಇಲ್ಲಿನ ಪಣಪಿಲದಲ್ಲಿ ನಡೆದ 17ನೇ ವರ್ಷದ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಗೆದ್ದ ಬಂಗಾರವನ್ನು ಅಕ್ವಾ ಗ್ರೂಪ್ನ ಮಾಲಕರಾದ ಹರಿಮೀನಾಕ್ಷಿ ದೋಟ ಸುರೇಶ್ ಶೆಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಪಣಪಿಲ ಗ್ರಾಮದ ಸುಜಯ ಅವರ ವೈದ್ಯಕೀಯ ವೆಚ್ಚಕ್ಕಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.