HomeFresh Newsಮೈಸ್ (MICE)ಅವರಿಂದ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದಲ್ಲಿ ಉಚಿತ ಬೇಸಿಕ್ ಮತ್ತು ಅಡ್ವಾನ್ಸ್ಡ್ -(2026)...

ಮೈಸ್ (MICE)ಅವರಿಂದ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದಲ್ಲಿ ಉಚಿತ ಬೇಸಿಕ್ ಮತ್ತು ಅಡ್ವಾನ್ಸ್ಡ್ -(2026) Basic & Advanced ಕೋರ್ಸ್

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ ಕುಂತಳ ನಗರ, ಮಣಿಪುರ ಇವರ ಸಹಭಾಗಿತ್ವದಲ್ಲಿ ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಮೈಸ್ ಮೂಲಕ ಮೂಲಭೂತ ಮತ್ತು ಮುಂದುವರಿದ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮದಡಿಯಲ್ಲಿ ಮೈಸ್ (MICE) ಅವರಿಂದ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಬೇಸಿಕ್ ಮತ್ತು ಅಡ್ವಾನ್ಸ್ಡ್ -(2026) Basic & Advanced ಕೋರ್ಸ್ ನ್ನು ಉಚಿತವಾಗಿ ನೀಡಲಿದ್ದು, ತರಬೇತಿ ಪಡೆದು ಪಾಸಾದ ಅಭ್ಯರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಿದ್ದಾರೆ.

ಈಗಾಗಲೇ ಒಟ್ಟು 20 ಬ್ಯಾಚ್‌ ಗಳಲ್ಲಿ 400 ಅಭ್ಯರ್ಥಿಗಳಿಗೆ ಒಂದು ತಿಂಗಳ ಬೇಸಿಕ್ ಮತ್ತು ಅಡ್ವಾನ್ಸ್ಡ್ ಡಿಜಿಟಲ್ ಲಿಟ್ರೆಸಿ ಟ್ರೈನಿಂಗ್ (Basic & Advanced Digital Literacy Training) ಕಾರ್ಯಕ್ರಮ ನೀಡಲಾಗಿದೆ. ಒಂದು ತಿಂಗಳ ಉದ್ಯೋಗ ಆಧಾರಿತ ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಪ್ರತಿ ಮತ್ತು ವಾಟ್ಸಾಪ್ ಮೊಬೈಲ್ ಸಂಖ್ಯೆಯನ್ನು ನೊಂದಣಿ ಮಾಡಲು ಈ ಸಂಖ್ಯೆಗೆ 9449902596 ಕಳುಹಿಸಿ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಮುಂದಿನ ಬ್ಯಾಚ್‌ಗೆ ನೋಂದಣಿ ಮಾಡಲು ಈ ಕೆಳಕಂಡ ನಂಬರಿಗೆ ಸಂಪರ್ಕಿಸ ಬಹುದಾಗಿದೆ.

ಅಶೋಕ್ ಕುಮಾರ್ ಶೆಟ್ಟಿ 9845273335,

ಪದ್ಮನಾಭ ಹೆಗ್ಡೆ 9448647107,

ಪಳ್ಳಿ ಜಗದೀಶ್ ಹೆಗ್ಡೆ 9448487719,

ಸತೀಶ್ ಶೆಟ್ಟಿ ಮಣಿಪುರ 9845357618,

ಹರೀಂದ್ರ ಹೆಗ್ಡೆ ಕೊರಂಗ್ರಪಾಡಿ 9743880082,

ವಿಜಿತ್ ಶೆಟ್ಟಿ 8310401446,

ಹೇಮಂತ್ ಶೆಟ್ಟಿ ಮಾರ್ಪಳ್ಳಿ 9480230602,

ಹರೀಶ್ ಶೆಟ್ಟಿ ಬೆಳ್ಳೆ 9845136528,

ಭಾಸ್ಕರ್ ಶೆಟ್ಟಿ ಅಲೆವೂರು 9844263752,

ರಂಜನಿ ಹೆಗ್ಡೆ ಬೆಳ್ಳೆ 9945357618

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments