ಅತಿ ಹೆಚ್ಚು ಆಡಿನ ಮಾಂಸ ರಫ್ತು ಮಾಡುವ ದೇಶ ಆಸ್ಟ್ರೇಲಿಯಾ, ಮೊದಲ ಸ್ಥಾನದ ಹದಿನೈದು ದೇಶಗಳು ಒಟ್ಟು ರಫ್ತಿನ 98.9 ಶೇಕಡಾ ಪಾಲು ಪಡೆದಿವೆ.
ಮೌಲ್ಯದ ರೀತ್ಯಾ ರಫ್ತು ರಿಯಾಂಕ್ ನೀಡುವುದು ಸಾಮಾನ್ಯ ಪದ್ಧತಿ. ಅದರಂತೆ ರಫ್ತು ಮತ್ತು ಡಾಲರ್. ಆಸ್ಟ್ರೇಲಿಯಾದ ಪಾಲು 58 ಶೇಕಡಾ. ಆಸ್ಟ್ರೇಲಿಯಾ 24.84 ಕೋಟಿ ಡಾಲರ್, ಕೆನ್ಯಾ 8.91 ಕೋಟಿ ಡಾಲರ್, ಫ್ರಾನ್ಸ್ 2.1 ಕೋಟಿ ಡಾಲರ್. ಸ್ಪೆಯಿನ್ 1.98 ಕೋಟಿ ಡಾಲರ್, ಇತಿಯೋಪಿಯಾ 97 ಲಕ್ಷ ಡಾಲರ್, ಗ್ರೀಸ್ 72 ಲಕ್ಷ ಡಾಲರ್, ತಾಂಜಾನಿಯಾ 64 ಲಕ್ಷ ಡಾಲರ್, ನೆದರ್ಲ್ಯಾಂಡ್ಸ್ 61 ಲಕ್ಷ ಡಾಲರ್, ಮಂಗೋಲಿಯಾ 40 ಲಕ್ಷ ಡಾಲರ್, ನ್ಯೂಜಿಲ್ಯಾಂಡ್ 38 ಲಕ್ಷ ಡಾಲರ್, ಚೀನಾ, ಸೊಮಾಲಿಯಾ, ಪಾಕಿಸ್ತಾನ, ಯುಎಸ್ಎ, ಭಾರತ. ಭಾರತದ್ದು 7.9 ಲಕ್ಷ ಡಾಲರ್.
ಅತಿ ಹೆಚ್ಚು ಆಡಿನ ಮಾಂಸ ಆಮದು ಮಾಡಿಕೊಳ್ಳುವಲ್ಲಿ ಯುಎಸ್ಎ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮೊದಲ ಮೂರು ಸ್ಥಾನಗಳಲ್ಲಿ ಇವೆ.


