HomeFresh Newsಗೂಗಲ್‌ನ ಅಮ್ಮ ಹುಟ್ಟಿಸಿದ ಗಂಡು ಸೊಳ್ಳೆಗಳು | ಕ್ಯಾಲಿಫೋರ್ನಿಯಾ, ಫ್ಲೋರಿಡಾಕ್ಕಿಳಿದ ಸೊಳ್ಳೆಗಳು | ಡೆಂಗ್ಯು, ಜಿಕಾ...

ಗೂಗಲ್‌ನ ಅಮ್ಮ ಹುಟ್ಟಿಸಿದ ಗಂಡು ಸೊಳ್ಳೆಗಳು | ಕ್ಯಾಲಿಫೋರ್ನಿಯಾ, ಫ್ಲೋರಿಡಾಕ್ಕಿಳಿದ ಸೊಳ್ಳೆಗಳು | ಡೆಂಗ್ಯು, ಜಿಕಾ ನಾಶಕ್ಕೆ ಸೊಳ್ಳೆಗಳ ದಾಳಿ

ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾ ನಗರಗಳ ಮೇಲೆ 3.2 ಕೋಟಿ ಪ್ರಯೋಗಾಲಯದಲ್ಲಿ ಹುಟ್ಟಿಸಿದ ಸೊಳ್ಳೆಗಳನ್ನು ಬಿಡಲಾಗಿದೆ.

ಗೂಗಲ್‌ನ ತಾಯಿ ಸಂಸ್ಥೆಯಾದ ಆಲ್ಫಾಬೆಟ್ ಈ ಗಂಡು ಸೊಳ್ಳೆಗಳನ್ನು ಹುಟ್ಟಿಸಿ ಎರಡು ನಗರಗಳಲ್ಲಿ ಬಿಟ್ಟಿದೆ.

ರಾಸಾಯನಿಕ ಬಳಸದೆ ಡೆಂಗ್ಯು ಹಾಗೂ ಜಿಕಾ ವೈರಸ್ ಸೊಳ್ಳೆಗಳ ನಾಶಕ್ಕೆ ಈ ಸೊಳ್ಳೆಗಳನ್ನು ಸೃಷ್ಟಿಸಲಾಗಿದೆ.


ಸಹಜ ಬ್ಯಾಕ್ಟೀರಿಯಾಗಳಾದ ವೋಲ್ಬಾಕಿಯಾಗಳನ್ನು ಚುಚ್ಚುಮದ್ದಾಗಿ ಪಡೆದ ಗಂಡು ಸೊಳ್ಳೆಗಳು ಇವು.

ಹೂವುಗಳ ಮಕರಂದ ಮಾತ್ರ ಹೀರಿ ಬದುಕುತ್ತವೆ. ಇವು ಹೆಣ್ಣು ಸೊಳ್ಳೆಗಳನ್ನು ಕೂಡುತ್ತವೆ.

ವೋಲ್ಬಾಕಿಯಾ ಕಾರಣದಿಂದ ಅದರ ಮೊಟ್ಟೆಗಳಿಂದ ಮರಿಗಳು ಆಗುವುದಿಲ್ಲ.

ಇದು ಲೈಫ್ ಸಯನ್ಸಸ್ ಸಬ್ಸಿಡರಿ ಮೂಲಕ ಕೈಗೊಂಡಿರುವ ಸೊಳ್ಳೆ ನಾಶದ ಹೊಸ ಹೆಜ್ಜೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments