ಕಾಸರಗೋಡು: ಸನ್‌ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಶುಭಾರಂಭ

ಕಾಸರಗೋಡಿನ ಶಾಂತಿನಗರದಲ್ಲಿ ಸನ್‌ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಶುಭಾರಂಭಗೊಂಡಿತು.
ಸಂಸ್ಥೆಯ ಮಾಲಕರಾದ ಅಜಯ್ ರೈ ಅವರ ತಾಯಿ, ನಿವೃತ್ತ ಮುಖ್ಯೋಪಾದ್ಯಾಯಿನಿ ವಿಮಲ ರೈ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ನಂತರ ಪೂಜಾ ಕಾರ್ಯಕ್ರಮಗಳು ನಡೆದವು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಅಜಯ್ ರೈ ಅವರ ಹೆತ್ತವರು, ಸ್ನೇಹಿತರು , ಹಿತೈಷಿಗಳು ಪಾಲ್ಗೊಂಡಿದ್ದರು. ಸನ್‌ಡ್ರೋಪ್ಸ್ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್‌ನಲ್ಲಿ ಸೋಲಾರ್ ವಾಟರ್ ಹೀಟರ್, ಸೋಲಾರ್ ವಾಟರ್ ಪ್ಯುರಿಫಯರ್, ಸೋಲಾರ್ ಆನ್ ಗ್ರಿಡ್ ಸಿಸ್ಟಮ್ಸ್, ವಾಟರ್ ಪ್ಯೂರಿಪಿಕೇಶನ್ ವೆಸಲ್ಸ್, ಇಲೆಕ್ಟ್ರಿಕಲ್ ವಾಟರ್ ಫಿಲ್ಟ್ರೇಶನ್, ಸೋಲಾರ್ ಪಾನೆಲ್, ಇನ್ವರ್‍ಟರ್, ಬ್ಯಾಟರಿಗಳು ಮುಂತಾದ ಹಲವು ವಸ್ತುಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ಮಾಲಕರಾದ ಅಜಯ್ ರೈ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9074262236, 9895993365 ಸಂಪರ್ಕಿಸಬಹುದು.9895993365 ಸಂಪರ್ಕಿಸಬಹುದು.