HomeFresh Newsಫೆ.25ರಂದು ಕಲ್ಲಡ್ಕ ಕಟ್ಟೆಮಾರಿನ ಶ್ರೀ ಮಂತ್ರದೇವತಾ ಸಾನಿಧ್ಯ ವಾರ್ಷಿಕ ಕೋಲೋತ್ಸವ

ಫೆ.25ರಂದು ಕಲ್ಲಡ್ಕ ಕಟ್ಟೆಮಾರಿನ ಶ್ರೀ ಮಂತ್ರದೇವತಾ ಸಾನಿಧ್ಯ ವಾರ್ಷಿಕ ಕೋಲೋತ್ಸವ

ಕಟ್ಟೆಮಾರು ಶ್ರೀ ಮಂತ್ರದೇವತಾ ಸಾನಿಧ್ಯ. ಕಲ್ಲಡ್ಕದ ಅಮ್ಟೂರಿನಲ್ಲಿರುವ ಈ ಸಾನಿಧ್ಯವು ಹಲವಾರು ಕಾರಣಿಕ ಶಕ್ತಿಯ ಮೂಲಕ ಹೆಸರುವಾಸಿಯಾಗಿದೆ. ಕಷ್ಟ ಅಂತ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿದ ಪುಣ್ಯ ಸಾನಿಧ್ಯ. ಇದೀಗ ಕ್ಷೇತ್ರದಲ್ಲಿ ಮನೋಜ್ ಕಟ್ಟೆಮಾರ್ ನೇತೃತ್ವದಲ್ಲಿ ಇದೇ ಬರುವ ಫೆ.25ರಂದು ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರದೇವತೆ ದೈವದ ವೈಭವದ ವಾರ್ಷಿಕ ಕೋಲೋತ್ಸವ ನಡೆಯಲಿದೆ. ಹಾಗೂ ಫೆ.26ರಂದು ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments