ಮಂಗಳೂರು: ಅದೈತ್ ಹೂಂಡೈ ಕಾರು ಸಂಸ್ಥೆಯಿಂದ ಗ್ರಾಹಕರಿಗೆ ವಿಶೇಷ ಕೊಡುಗೆ..!
ಕಾರು ಮಾರಾಟ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅದೈತ್ ಹ್ಯೂಂಡೈಯವರು ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಕಾರು ಮಾರಾಟ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಅದೈತ್ ಹೂಂಡಾಯಿ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ವಾಹನ ಖರೀದಿಗೆ ಆಕರ್ಷಕ ಬಹುಮಾನ ಹಾಗೂ ಉತ್ತಮ ಕ್ಯಾಶ್ ಪ್ರೈಸ್ ನೀಡಲಿದೆ.
ಹೊಸ ಕಾರು ಖರೀದಿ ಮಾಡುವವರಿಗೆ ಟೆಕ್ನೋಬೈಟ್ ಬ್ಲುಟೂತ್ ಸ್ಪೀಕರ್, ಕಾಶ್ ಬ್ಯಾಕ್ ಆಫ್ 5000 ಸ್ಯಾಮ್ಸಂಗ್ ಸ್ಮಾರ್ಟ್ ಫೋನ್, ಸ್ಯಾಮ್ಸಂಗ್ 80 ಸಿಮ್ ಎಲ್ಇಡಿ ಟಿವಿಗಳು ಸಿಗಲಿದೆ. ಇಂದೇ ಅದೈತ್ ಹೂಂಡೈಗೆ ಭೇಟಿ ನೀಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಖರೀದಿಸಿ ಆಕರ್ಷಕ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಿ.