ಕಾಣೆಯಗಿದ್ದಾರೆ

ಕಾಣೆಯಗಿದ್ದಾರೆ
ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಚೌಡ್ಲು ಎಂಬಲ್ಲಿನ ಸುಂದರ ಕಿಬ್ಬೆಟ್ಟ ಇವರ ಮಗ ಕವನ್ ಕೆ ಎಸ್(25) ಸುಮಾರು ಮೂರು ತಿಂಗಳುಗಳಿಂದ ನಾಪತ್ತೆಯಾಗಿದ್ದು ಇವರ ಬಗ್ಗೆ ಯಾರಿಗಾದರೂ ಸುಳಿವು ಅಥವಾ ಮಾಹಿತಿ ಸಿಕ್ಕಿದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಬೇಕಾಗಿ ವಿನಂತಿ.
ಸಂಪರ್ಕಿಸಿ : 90081 22869, 9740004961, 7349596586
