ಪದವಿನಂಗಡಿಯಲ್ಲಿ ಪುನರ್ವಸು ಆಯುರ್ವೇದ ಕ್ಲಿನಿಕ್ : ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ಮತ್ತು ವಿವಿಧ ಸೌಲಭ್ಯಗಳು ಲಭ್ಯ

ಮಂಗಳೂರಿನ ಪದವಿನಗಂಡಿಯಲ್ಲಿರುವ ಪುನರ್ವಸು ಆಯುರ್ವೇದ ಕ್ಲಿನಿಕ್ ಮತ್ತು ಕೋಟ್ಟಕ್ಕಲ್ ಆರ್ಯು ವೈದ್ಯ ಶಾಲಾ ಔಷಧ ಮಳಿಗೆಯಲ್ಲಿ ಚಿಕಿತ್ಸೆಗಳು ಮತ್ತು ವಿವಿಧ ಸೌಲಭ್ಯಗಳು ಲಭ್ಯವಿದೆ.ಎಲ್ಲಾ ತರಹದ ಸೋಂಕು ರೋಗಗಳು, ಎಲ್ಲಾ ತರಹದ ಜ್ವರಗಗಳಿಗೆ ಆಸ್ಪತ್ರೆಯ ವಾಸವಿಲ್ಲದೆ ಚಿಕಿತ್ಸೆ ನೀಡುತ್ತಾರೆ. ಬೊಜ್ಜು, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಲಿವರ್ ಹಾಗೂ ಪಿತ್ತಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಜಾಂಡೀಸ್, ಸಿರೋಸಿಸ್, ಹೆಪಟೈಸಿಸ್, ಪಿತ್ತಕೋಶದ ಕಲ್ಲು ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನೀಡಲಾಗುವುದು. ಅಲರ್ಜಿ, ಕೆಮ್ಮು, ದಮ್ಮು, ಸಂತಾನ ಹೀನತೆ, ಥೈರೋಯ್ಡ್ ಸಂಬಂಧಿಸಿದ ಸಮಸ್ಯೆಗಳು, ಮಕ್ಕಳ ಎಲ್ಲಾ ತರಹದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಮಾತ್ರವಲ್ಲದೆ ಹುಟ್ಟಿದ ಮಗುವಿನಿಂದ 16 ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಶುದ್ಧ ಸ್ವರ್ಣ ಭಷ್ಮದಿಂದ ನಾವೇ ತಯಾರಿಸಿರುವ ಸ್ವರ್ಣ ಬಿಂದು ಪ್ರಾಶನವನ್ನು ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಸೌಮ್ಯಶ್ರೀ ಕೆ.ಎಮ್. ಮೊಬೈಲ್ ನಂಬರ್ 8073864048. ಸಲಹಾ ಸಮಯ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಸೇವೆ ಲಭ್ಯವಿದೆ.