ವೆಸ್ಟ್‍ಕೋಸ್ಟ್ ಶೋರೂಂನಲ್ಲಿ ರಿವೋಲ್ಟ್ ಬೈಕ್‍ಗೆ ವಿಶೇಷ ಆಫರ್

ಪ್ರತಿಷ್ಠಿತ ದ್ವಿಚಕ್ರ ವಾಹನದ ಶೋರೂಂ ಆದ ವೆಸ್ಟ್‍ಕೋಸ್ಟ್‍ನಲ್ಲಿ ದೇಶದ ಪ್ರಪ್ರಥಮ ಇಲೆಕ್ಟ್ರಿಕ್ ಬೈಕ್ ರಿವೋಲ್ಟ್ ಷೋರೂಮ್ನಲ್ಲಿ ವಿಶೇಷ ಆಫರ್‍ಗಳನ್ನು ನೀಡಲಾಗಿದೆ. ನಗರದ ಬೆಂದೂರ್‍ವೆಲ್‍ನಲ್ಲಿರುವ ವೆಸ್ಟ್‍ಕೋಸ್ಟ್ ಶೋರೂಂನಲ್ಲಿ ರಿವೋಲ್ಟ್ ಇಲೆಕ್ಟ್ರಿಕ್ ಬೈಕ್‍ಗೆ ವಿಶೇಷ ಆಫರ್‍ಗಳನ್ನು ಘೋಷಿಸಿದ್ದಾರೆ.

ಹೊಸ ಬೈಕ್ ಖರೀದಿಸಿದರೆ 10 ಸಾವಿರದ ವರೆಗೆ ಅಫರ್ ಇದ್ದು, 5 ಸಾವಿರದವರೆಗೆ ಎಕ್ಸೇಂಜ್ ಬೋನಸ್‍ನ್ನು ಕೂಡ ನೀಡುತ್ತಿದ್ದಾರೆ. ಶೇ.7.99ರಷ್ಟು ಲೋನ್ ವ್ಯವಸ್ಥೆ ಕೂಡ ಇದೆ. ಈ ಆಫರ್ ಮೇ 20ರ ವರೆಗೆ ಮಾತ್ರ ಇದ್ದು, ದ್ವಿಚಕ್ರ ಪ್ರೀಯರು ಇಂದೇ ವೆಸ್ಟ್‍ಕೋಸ್ಟ್ ಶೋರೂಂಗೆ ಭೇಟಿ ನೀಡಿ ಬೈಕ್‍ನ್ನು ಖರೀದಿಸಿ. ಹೆಚ್ಚಿನ ಮಾಹಿತಿಗಾಗಿ 8904282323/ 8904242323ಗೆ ಸಂಪರ್ಕಿಸಬಹುದು. ಇನ್ನು ವೆಸ್ಟ್‍ಕೋಸ್ಟ್‍ನ ಮಂಗಳೂರು, ಮುಡಿಪು ವಿಟ್ಲ, ಕೈಕಂಬ ಮತ್ತು ಉಜಿರೆ ಶೋರೂಂಗಳಲ್ಲಿ ಆಫರ್‍ಗಳನ್ನು ಪಡೆದುಕೊಳ್ಳಬಹುದು. ವೆಸ್ಟ್‍ಕೋಸ್ಟ್ ನಲ್ಲಿ ಬ್ರಾಂಚ್ ಮ್ಯಾನೇಜರ್, ಟೆಲಿ ಕಾಲಿಂಗ್, ಸರ್ವಿಸ್ ಅಡ್ವೈಸರ್, ರಿಸೆಪ್ಷನಿಸ್ಟ್ , ಸೇಲ್ಸ್ ಮ್ಯಾನೇಜರ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಸರ್ವಿಸ್ ಬಿಲ್ಲಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್,ಕಸ್ಟಮರ್ ರಿಲೇಶನ್ ಎಕ್ಸಿಕ್ಯೂಟಿವ್,ಹೆಲ್ಪರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು 7353585111 ಅಥವಾ 9513353898ಗೆ ಸಂಪರ್ಕಿಸಬಹುದು.

Related Posts

Leave a Reply

Your email address will not be published.