ವಿಟಿಯು ಮಂಗಳೂರು ವಿಭಾಗದಲ್ಲಿ ಸಹ್ಯಾದ್ರಿ  ಕಾಲೇಜ್  ಹುಡುಗರ  ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರು ಇದರ ಹುಡುಗರ ಕ್ರಿಕೆಟ್ ತಂಡವು ಮಾರ್ಚ್, 2023
ರಂದು NMAMIT, ನಿಟ್ಟೆಯಲ್ಲಿ ನಡೆದ ವಿಟಿಯು ಮಂಗಳೂರು ವಿಭಾಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ
ಹೊರಹೊಮ್ಮಿದ್ದಾರೆ.

ಸಹ್ಯಾದ್ರಿ ತಂಡದ ಆಟಗಾರರು
• ಯತಿನ್ ಯು ಶೆಟ್ಟಿ • ಅನುಪ್ ಎನ್ ರಾಯ್ಕರ್ •
ಸುಶಾಂತ್ • ಅಭಿಷೇಕ್ • ಸಂಜಯ್ ಗೌಡ •
ಮಾನ್ವಿತ್ ದೇವಾಡಿಗ • ಅರ್ಜುನ್ ರಾಜೇಶ್ •
ರಿತೇಶ್ ಆರ್ ಸುವರ್ಣ • ಸುಹಾನ್ ಎಂ ಎಸ್ •
ಗಿತೇಶ್ ವಿ ಕೊಟ್ಟಾರಿ • ಸುಹಾಸ್ ಪಿ • ಜಗನ್
ಮೋಹನ್ • ಕೀರ್ತನ್ ಪ್ರಭು • ನಿರಂಜನ್ ಭಟ್ •
ಭುವಿತ್ ಜಿ ಕುಲಾಲ್ • ಚಿರಂತನ ಬ್ರಹ್ಮಾ • ಮಧುರ್
ರೈ ಮತ್ತು • ಜಸ್ರಾಜ್ ಎಸ್ ಪುತ್ರನ್.

ವಿಟಿಯು ಮಂಗಳೂರು ವಿಭಾಗದಲ್ಲಿ ಸಹ್ಯಾದ್ರಿ ಕಾಲೇಜ್ ಖೋಖೋ ತಂಡ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದಾರೆ.

ಮಾರ್ಚ್, 2023 ರಂದು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, ಮಂಗಳೂರು ಖೋಖೋ ಟೀಮ್
ಪುತ್ತೂರಿನ ವಿಸಿಇಟಿಯಲ್ಲಿ ನಡೆದ ವಿಟಿಯು ಮಂಗಳೂರು ವಿಭಾಗದ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದಾರೆ
.

ಸಹ್ಯಾದ್ರಿ ತಂಡದ ಆಟಗಾರರು:
• ಸೂರಜ್ (ನಾಯಕ) • ಮಲ್ಲಿಕಾರ್ಜುನ್ ಗಡ್ಡಿ
• ತೃಶನ್ • ಲೋಹಿತ್ • ಹರ್ಷಿತ್ ಕೆ ವೈ •
ಗಗನ್ ಬಿ ಎಲ್ • ರೋಹಿತ್ ಕುಲಕರ್ಣಿ •
ಮಹಮ್ಮದ್ ಅಹಮ್ಮದ್ ಅನನ್ • ಕೆ ಅಭಿಷೇಕ್
• ಕೀರ್ತನ್ ಕುಮಾರ್ • ಸೌರವ್ ಎಸ್
ಮೀಡಿಯಾ ಮತ್ತು • ಹೇಮಂತ್

Related Posts

Leave a Reply

Your email address will not be published.