Home Posts tagged #emanuellasker #mikhailbotwinnik #chaturanga #8864

ಗುಕೇಶ್ ದೊಮ್ಮರಾಜು ಲೋಕ ದಾಖಲೆ ಬಾಲಕ

ಗುಕೇಶ್ ಎಂಬ ಹದಿನೇಳರ ಭಾರತದ ಬಾಲಕನು ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಆಗಿ ಇತಿಹಾಸ ಬರೆದಿದ್ದಾನೆ. 17 ಸುತ್ತಿನ ಹೋರಾಟದಲ್ಲಿ ಗುಕೇಶ್ ದೊಮ್ಮರಾಜು ಅತಿ ಚಿಕ್ಕ ಎಂದರೆ 17 ವರುಷ ಹತ್ತು ತಿಂಗಳಲ್ಲಿ ಫಿಡೆ 2024ರ ಕ್ಯಾಂಡಿಡೇಟ್ಸ್ ವಿಜಯಿಯಾಗಿದ್ದಾನೆ. ಆ ಮೂಲಕ ಗುಕೇಶ್‍ಗೆ ಚೆಸ್ ವಿಶ್ವ ಚಾಂಪಿಯನ್ ಜೊತೆ ಸ್ಪರ್ಧಿಸಿ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಲು ಬಾಗಿಲು