Home Posts tagged india

ದೇಶದಲ್ಲಿ ಸಾಲ ಮತ್ತು ನಿರುದ್ಯೋಗದಿಂದ 25,000 ಆತ್ಮಹತ್ಯೆಗಳು ದಾಖಲು

2018 ಮತ್ತು 2020ರ ನಡುವೆ ನಿರುದ್ಯೋಗ ಅಥವಾ ಸಾಲದ ಬಾಧೆಯಿಂದ 25,000 ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರವು ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಈ ಮೂರು ವರ್ಷಗಳ ಅವಧಿಯಲ್ಲಿ 9,140 ಜನರು ನಿರುದ್ಯೋಗ ಮತ್ತು 16,091 ಜನರು ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)
How Can We Help You?