Home Posts tagged #lalaji r mendon

ಒಂದು ಕಾಲದಲ್ಲಿ ಬಟ್ಟೆ ಧರಿಸಲು ಅಸಾಧ್ಯದ ಸ್ಥಿತಿ, ಇದೀಗ ಬಟ್ಟೆಗಾಗಿ ಜಗಳವಾಗುತ್ತಿದೆ : ಲಾಲಾಜಿ ಆರ್. ಮೆಂಡನ್

ಒಂದು ಕಾಲದಲ್ಲಿ ಬಟ್ಟೆ ಧರಿಸಲೂ ಅಸಾಧ್ಯದ ಸ್ಥಿತಿ ಇತ್ತು, ಒಂದೇ ಬಟ್ಟೆಯನ್ನು ಒಗೆದು ಒಣಗಿಸಿ ಅದನ್ನೇ ಧರಿಸುತ್ತಿದ್ದೇವು ಇದೀಗ ಬಟ್ಟೆಗಾಗಿ ಜಗಳ ಮಾಡುತ್ತಿದ್ದೇವೆ. ಕಲಿತು ಸಾಧನೆ ಮಾಡಬೇಕಾಗಿದ್ದು ಉದ್ಯೋಗ ದೊರಕಿಸಿ ಕೊಡಲು ಹಿಂದೂ ದೇವರು ಬರೋಲ್ಲ ಮುಸ್ಲಿಂ ದೇವರು ಬರೋಲ್ಲ..ನಾವೇ ಕಲಿತು ಉದ್ಯೋಗ ದಕ್ಕಿಸಿಕೊಳ್ಳ ಬೇಕಾಗಿದೆ ಎಂಬುದಾಗಿ ಕಾಪು ಶಾಸಕ ಲಾಲಾಜಿ
How Can We Help You?