Home Posts tagged #manjehswara

ಕುಂಜತ್ತೂರು ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

ಮಂಜೇಶ್ವರ :ಮಂಜೇಶ್ವರ ಗ್ರಾ. ಪಂ. 21 ಹಾಗೂ 1 ನೇ ವಾರ್ಡನ್ನು ಸಂಪರ್ಕಿಸುವ ಕುಂಜತ್ತೂರು ಮಾಸ್ಕೋ – ಕಣ್ವತೀರ್ಥ ರಸ್ತೆ ಈ ರಸ್ತೆಗೆ ಕಳೆದ ಮೂರು ವರ್ಷಗಳಿಂದ ಗ್ರಹಣ ಹಿಡಿದಿದೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ, ಈ ರಸ್ತೆ ದುರಸ್ಥಿ ಆಗುತ್ತದೆಂದು ಕಾದು ಕುಳಿತು ವರ್ಷಗಳೇ ಉರುಳುತ್ತಿವೆ. ರಸ್ತೆ ದುರಸ್ಥಿಗಾಗಿ ಹಣ ಮಂಜೂರಾಗಿದ್ದರು ಅರ್ಧಂಬರ್ಧ ಕಾಮಗಾರಿಯಲ್ಲಿ
How Can We Help You?