ನಂತೂರ್ ಬಜಾಲ್ನಲ್ಲಿ ಬದ್ರಿಯಾ ಜುಮಾ ಮಸೀದಿ ಈದ್ ನಮಾಜು ಹಾಗೂ ಖುತುಬಾ ಪಾರಾಯಣ ನಡೆಯಿತು. ನಂತರ ಜಮಾತ್ ಖತೀಬರಾದ ಪಿ.ಎಸ್ ಮುಹಮ್ಮದ್ ಕಾಮಿಲ್ ಸಖಾಫಿ ಈದ್ ಸಂದೇಶ ಭಾಷಣ ಮಾಡಿದರು. ತನ್ನ ಭಾಷಣದಲ್ಲಿ ನೀವು ಪರಸ್ಪರ ಸಾಹೋದರತೆ ಬಲಪಡಿಸಿ ಊರಿನ ಒಳಿತಿಗಾಗಿ ಕೈಜೋಡಿಸಿ ಹಾಗೂ ಕುಟುಂಬ ಸಂಭಂಧ ಬೆಳೆಸಿರಿ. ಮದುವೆ ಸಮಾರಂಭ ಹಾಗೂ ತಾಳಗಳಲ್ಲಿ ನಡೆಯುವಂತಹ ಬ್ರೈಡ್
ಮಂಗಳೂರಿನ ನಂತೂರಿನಲ್ಲಿರುವ ಡಾ. ಎನ್‌ಎಸ್‌ಎಎಮ್ ಪಿಯು ಕಾಲೇಜಿನ ಕಾಮರ್ಸ್ ಅಸೋಸಿಯೇಶನ್ ವತಿಯಿಂದ ಸಿಎ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ದೇರಳಕಟ್ಟೆ ನಿಟ್ಟೆ ಯುನಿವರ್ಸಿಟಿಯ ಪ್ರೊ ವಯ್ಸ್ ಚಾನ್ಸಲರ್ ಡಾ. ಎಮ್.ಎಸ್. ಮೂಡಿತ್ತಾಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು, ನಂತರ ಮಾತನಾಡಿದ ಅವರು, ಆನಂತರ ಕೆ.ವಿ. ಅಕಾಡೆಮಿ ಮಂಗಳೂರಿನ ಸಿ.ಎ ಕಿರಣ್ ವಸಂತ್ ಅವರು