Home Posts tagged #neet

ನೀಟ್ ಪರೀಕ್ಷೆ ರದ್ದು ಮಾಡಿ; ಇಂದಿನಿಂದ ಟ್ವಿಟರ್ ಅಭಿಯಾನ ಆರಂಭ

ವೈದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ನೀಟ್ ಪರೀಕ್ಷೆಯಿಂದ (NEET- National Eligibility cum Entrance Test) ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಇದರ ವಿರುದ್ಧ ಕನ್ನಡಿಗರು ಹೋರಾಡಲೇಬೇಕು ಎಂಬ ಕೂಗು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೆ, ಇಂದು ಸಂಜೆ 5 ಗಂಟೆಗೆ ಟ್ವಿಟರ್‌ನಲ್ಲಿ

ಕೋವಿಡ್ ಕರ್ತವ್ಯದಿಂದಾಗಿ ನೀಟ್ ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ 5,000 ಇಂಟರ್ನ್‌ಗಳು

ಕೇರಳ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ 5,000ಕ್ಕೂ ಹೆಚ್ಚು ವೈದ್ಯಕೀಯ ಇಂಟರ್ನ್‌ಗಳು – ಕೊರೊನಾ ತುರ್ತು ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅವರು 2022ರ ನೀಟ್ ಪಿಜಿ ಪರೀಕ್ಷೆಯನ್ನು ಬರೆಯಲು ಹಿಂದೆ ಸರಿದಿದ್ದಾರೆ. ಕೇರಳದಲ್ಲಿ 3,500 ಕ್ಕೂ ಹೆಚ್ಚು ಇಂಟರ್ನಿಗಳು ಕೋವಿಡ್ ವಿರುದ್ಧ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾವು ಪಿಜೆಗೆ ಪ್ರವೇಶ ಪಡೆಯಲು ನಮ್ಮ ಮೊದಲ ಪ್ರಯತ್ನವನ್ನು ಕಳೆದುಕೊಳ್ಳುವುದು ಕಳವಳಕಾರಿ
How Can We Help You?