Home Posts tagged #new ventilator

ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ಗೆ ವೆಂಟಿಲೇಟರ್ ಕೊಡುಗೆ

ಸುರತ್ಕಲ್ :ಮುಕ್ಕದಲ್ಲಿರುವ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ  ಹೊಸ  ವೆಂಟಿಲೇಟರ್ ಯಂತ್ರವನ್ನು ಕರ್ನಾಟಕ  ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರು ಇವರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.  ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ  ಎ ಶಾಮ್ ರಾವ್ ಪ್ರತಿಷ್ಠಾನಾದ ಅಧ್ಯಕ್ಷಾರಾದ ಡಾ. ಸಿಎ. ಎ. ರಾಘವೇಂದ್ರ