Home Posts tagged #padubidri accedent

ಪಡುಬಿದ್ರಿಯ ಬೀಡು ಬಳಿ ಕಾರು ಢಿಕ್ಕಿ:ಅಪರಿಚಿತ ಭಿಕ್ಷುಕ ಸಾವು

ಪಾದಚಾರಿ ಅಲೆಮಾರಿಯಂತ್ತಿದ್ದ ಯುವಕನೊರ್ವನಿಗೆ ಪಡುಬಿದ್ರಿ ಬೀಡು ಬಳಿ ರಾತ್ರಿ ಕಾರೊಂದು ಢಿಕ್ಕಿಯಾದ ಪರಿಣಾಮ ಆ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸುಮಾರು 35-40ರ ಹರೆಯದ ವ್ಯಕ್ತಿಯಾಗಿದ್ದ ಯುವಕ ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಕಾರು ಡಿಕ್ಕಿಯಾಗಿದೆ. ಅಪಘಾತ ತೀವೃತೆಗೆ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ