Home Posts tagged #raj kumar

ರಾಜ್ ಕುಮಾರ್, ಪಾರ್ವತಮ್ಮ ಸಮಾಧಿಗೆ ನಿರಂತರ ಭೇಟಿ ನೀಡುತ್ತಿದ್ದ ಪುನಿತ್ ರಾಜ್ ಕುಮಾರ್

ಬೆಂಗಳೂರು, ಅ 30; ಪವರ್ ಸ್ಟಾರ್ ಪುನಿತ್ ಗೆ ತಂದೆ ರಾಜ್ ಕುಮಾರ್ ಮತ್ತು ತಾಯಿ ಪಾರ್ವತಮ್ಮ ಅವರ ಬಗ್ಗೆ ಅಪಾರ ಗೌರವ. ತನ್ನ ತಂದೆ, ತಾಯಿ ಬಗ್ಗೆ ಇನ್ನಿಲ್ಲದ ಪ್ರೀತಿ ಹೊಂದಿದ್ದ ಕಿರಿ ಮಗ. ರಾಜ್ ಕುಮಾರ್ ಅವರಿಗೆ ಪುನಿತ್ ಎಂದರೆ ಎಲ್ಲಿಲ್ಲದ ಮಮಕಾರ. ವಾತ್ಸಲ್ಯ. ಪಾರ್ವತಮ್ಮ ಅವರಿಗೂ ಅಷ್ಟೇ ಕಿರಿಯ ಮಗನನ್ನು ಕಂಡರೆ ಅಷ್ಟೇ ಅಕ್ಕರೆ. ಪುನಿತ್ ರಾಜ್ ಕುಮಾರ್ ಅವರ