Home Posts tagged #scs

ಉರ್ವಾದಲ್ಲಿ SCS ರಿವರ್ಸೈಡ್ ಇಂಟರ್ನ್ಯಾಷನಲ್ ಅಕಾಡೆಮಿ ಮತ್ತು SCS ಪ್ರಿಸ್ಕೂಲ್ ಉದ್ಘಾಟನಾ ಸಮಾರಂಭ

ಕರ್ನಾಟಕ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ನಿರ್ವಹಣೆಯಲ್ಲಿರುವ ಎಸ್‌ಸಿಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ಅಧೀನದಲ್ಲಿ ಎಸ್‌ಸಿಎಸ್ ರಿವರ್‌ಸೈಡ್ ಇಂಟರ್‌ನ್ಯಾಶನಲ್ ಅಕಾಡೆಮಿ ಎಂಬ ಹೆಸರಿನ ಹೊಸ ಪ್ರಾಥಮಿಕ ಶಾಲೆ ಮತ್ತು ಎಸ್‌ಸಿಎಸ್ ಪ್ರಿಸ್ಕೂಲ್ ಎಂಬ ಹೊಸ ಪ್ರಿಸ್ಕೂಲ್ ಮಂಗಳೂರಿನ ಲಾಂಗ್ ಲೇನ್, ಉರ್ವಾದ ರಿವರ್‌ಸೈಡ್ ಕ್ಯಾಂಪಸ್‌ನಲ್ಲಿ