Home Posts tagged #shibaruru

ಡಿ.17 : ತಿಬರಾಯನ ಸೇವಾ ಯೋಜನೆ

ಶಿಬರೂರು ಕೊಡಮಣಿತ್ತಾಯ ಜಾತ್ರಾ ಮಹೋತ್ಸವದಲ್ಲಿ ಅರ್ಪಣಾ ಸೇವಾ ಟ್ರಸ್ಟ್ ಮುಲ್ಕಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಿಬರಾಯನ ಸೇವಾ ಯೋಜನೆಯು ಡಿಸೆಂಬರ್ 17, 18ರಂದು ನಡೆಯಲಿದೆ ಗಂಜಿಮಠ ಗ್ರಾಮದಲ್ಲಿ ವಾಸವಾಗಿರುವ ಕಿಶೋರ್ ಹಾಗೂ ಹೇಮಾವತಿ ದಂಪತಿಗಳ ಏಕೈಕ ಪತ್ರಿ ಕುಮಾರಿ ತ್ರಿಷ (4) ವರ್ಷ ಶ್ವಾಸಕೋಶದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು,