Home Posts tagged #suhana travels

ಸುಹಾನಾ ಟ್ರಾವೆಲ್ಸ್‍ನ ನೂತನ ಕಚೇರಿ ಶುಭಾರಂಭ

ಮಂಗಳೂರಿನ ಫಳ್ನೀರ್‍ನಲ್ಲಿರುವ ಸ್ಟರಕ್ ರಸ್ತೆಯ ಸ್ಟರಕ್ ಅವೆನ್ಯೂ ಕಟ್ಟಡದಲ್ಲಿ ಸುಹಾನಾ ಟ್ರಾವೆಲ್ಸ್‍ನ ನೂತನ ಕಚೇರಿ ಶುಭಾರಂಭಗೊಂಡಿತು. ಮಂಜೇಶ್ವರದ ಸಯ್ಯದ್ ಅಥಾವುಲ್ಲ ತಂಙಳ್ ನೂತನ ಕಚೇರಿಯನ್ನು ಉದ್ಘಾಟಿಸಿದರು… ಈ ವೇಳೆ ಬಂದರ್ ಅಲ್ ಮದ್ರಸತುಲ್ ಅಝ್ಹಾರಿಯದ ಮುಅಲ್ಲಿಂ ಮಹಮ್ಮದ್ ಹನೀಫ್ ದುಅ ನೆರವೇರಿಸಿದರು….. ಈ ವೇಳೆ ಸಂಸ್ಥೆಯ ಗ್ರಾಹಕರನ್ನು