Home Posts tagged tamanvi silks

ಪುತ್ತೂರಿನ ಬೊಲ್ವಾರಿನಲ್ಲಿರುವ ತಮನ್ವಿ ಸಿಲ್ಕ್ಸ್ – ಗ್ರಾಹಕರ ಮನಕೊಪ್ಪುವ ವಿಶಿಷ್ಠ ಸಂಗ್ರಹಗಳ ಮಳಿಗೆ

ಪುತ್ತೂರಿನ ಬೊಲ್ವಾರಿನಲ್ಲಿರುವ ತಮನ್ವಿ ಸಿಲ್ಕ್ಸ್ ಗ್ರಾಹಕರ ಮನಕೊಪ್ಪುವ ವಿಶಿಷ್ಠ ಸಂಗ್ರಹಗಳ ಮಳಿಗೆಯಾಗಿದ್ದು, ಎಕ್ಸ್‌ಕ್ಲೂಸಿವ್ ವೆಡ್ಡಿಂಗ್ ಕಲೆಕ್ಷನ್ ಸೆಂಟರ್ ಅಗಿದೆ. ತಮನ್ವಿ ಸಿಲ್ಕ್ಸ್‌ನಲ್ಲಿ ಕಾಂಜೀವರಂ ಸಾರೀಸ್, ಕಾಟನ್, ಸಿಲ್ಕ್ಸ್ ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್ ಸೆಮಿ ಸಿಲ್ಕ್ಸ್ ಸಾರೀಸ್, ಏಂಕಲ್ ಲೆಗ್ಗಿನ್ಸ್, ಪ್ಲಾಜೋ, ಪ್ರಿಂಟೆಡ್ ಶಾರ್ಟ್ಸ್,