HomeFresh Newsಪುತ್ತೂರಿನ ಬೊಲ್ವಾರಿನಲ್ಲಿರುವ ತಮನ್ವಿ ಸಿಲ್ಕ್ಸ್ - ಗ್ರಾಹಕರ ಮನಕೊಪ್ಪುವ ವಿಶಿಷ್ಠ ಸಂಗ್ರಹಗಳ ಮಳಿಗೆ

ಪುತ್ತೂರಿನ ಬೊಲ್ವಾರಿನಲ್ಲಿರುವ ತಮನ್ವಿ ಸಿಲ್ಕ್ಸ್ – ಗ್ರಾಹಕರ ಮನಕೊಪ್ಪುವ ವಿಶಿಷ್ಠ ಸಂಗ್ರಹಗಳ ಮಳಿಗೆ

ಪುತ್ತೂರಿನ ಬೊಲ್ವಾರಿನಲ್ಲಿರುವ ತಮನ್ವಿ ಸಿಲ್ಕ್ಸ್ ಗ್ರಾಹಕರ ಮನಕೊಪ್ಪುವ ವಿಶಿಷ್ಠ ಸಂಗ್ರಹಗಳ ಮಳಿಗೆಯಾಗಿದ್ದು, ಎಕ್ಸ್‌ಕ್ಲೂಸಿವ್ ವೆಡ್ಡಿಂಗ್ ಕಲೆಕ್ಷನ್ ಸೆಂಟರ್ ಅಗಿದೆ.

ತಮನ್ವಿ ಸಿಲ್ಕ್ಸ್‌ನಲ್ಲಿ ಕಾಂಜೀವರಂ ಸಾರೀಸ್, ಕಾಟನ್, ಸಿಲ್ಕ್ಸ್ ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್ ಸೆಮಿ ಸಿಲ್ಕ್ಸ್ ಸಾರೀಸ್, ಏಂಕಲ್ ಲೆಗ್ಗಿನ್ಸ್, ಪ್ಲಾಜೋ, ಪ್ರಿಂಟೆಡ್ ಶಾರ್ಟ್ಸ್, ಮೆಟಲಿಕ್ ಪ್ಯಾಂಟ್, ಕಾಟನ್ ಟುವೆಲ್ಸ್, ಪ್ಲೈನ್ ಟಾಪ್, ಟಿ-ಶರ್ಟ್ಸ್, ಕುರ್ತಿ ಸೆಟ್ಸ್, ಸಲ್ವಾರ್ ಮೆಟೀರಿಯಲ್ಸ್, ದುಪ್ಪಟ್ಟಾ, ಲೈನಿಂಗ್, ಸಾರಿ ಪಾಲ್ಸ್ ನೈಟಿ, ಅಂಬ್ರೆಲ್ಲಾ ಟಾಪ್ಸ್‌ಗಳು ಲಭ್ಯವಿದೆ.

ಇನ್ನೊಂದು ವಿಶೇಷ ಎಂದ್ರೆ ವಸ್ತ್ರ ಪ್ರೀಯರ ಅಗತ್ಯಕ್ಕೆ ತಕ್ಕಂತೆ ರೇಷ್ಮೆ ಸಾರಿಗಳನ್ನು ತಯಾರಿಸಿ ಕೊಡುತ್ತಾರೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಸ್ತ್ರಗಳು ಲಭ್ಯವಿದೆ. ತಮನ್ವಿ ಸಿಲ್ಕ್ಸ್‌ನ ಮತ್ತೊಂದು ಹೊಸ ಮಳಿಗೆ ಶುಭಾರಂಭಗೊಳ್ಳಲಿದೆ.

ನೀವು ಇಂದೇ ಮಳಿಗೆಗೆ ಭೇಟಿ ನೀಡಿ ವಸ್ತ್ರಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9535779597, 08251-470365 ಸಂಪರ್ಕಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments