Home Posts tagged UJIRE

ಗುರುವಾಯನಕೆರೆ: ವಿದ್ವತ್ ಸ್ಪೂರ್ತಿ ಸಂಚಿಕೆ ಮೊದಲನೇ ಭಾಗದ ಅನಾವರಣ

  ಮಕ್ಕಳಿಗೆ ಸ್ಫೂರ್ತಿ ತುಂಬಿ ಓದಿನಡೆಗೆ ಹುರಿದುಂಬಿಸಿ, ಪಿಯುಸಿಯಲ್ಲಿಯೇ ಮಹತ್ತರವಾದುದ್ದನ್ನ ಸಾಧಿಸಿ, ಭವಿಷ್ಯ ರೂಪಿಸಿಕೊಳ್ಳುವ ದೃಷ್ಠಿಯಿಂದ ವಿದ್ವತ್ ಪಿಯು ಕಾಲೇಜಿನಲ್ಲಿ ಮಹತ್ವದ ಓರಿಯಂಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.  ” ವಿದ್ವತ್ ಸ್ಫೂರ್ತಿ  ಸಂಚಿಕೆಯ ಮೊದಲನೇ ಭಾಗವಾದ ಈ ಕಾರ್ಯಕ್ರಮವನ್ನ ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ

ಉಜಿರೆ ಕಾಲೇಜಿನಲ್ಲಿ ‘ದೃಶ್ಯ0’ ಸ0ಭ್ರಮ ಹಾಗೂ ಸಿಎಸ್ ಕೋಚಿ0ಗ್ ತರಬೇತಿ ಉದ್ಘಾಟನೆ.

ಪ್ರಸ್ತುತ ದಿನಗಳಲ್ಲಿ ಸಿ.ಎಸ್ ಕೋರ್ಸ್‍ಗಳಲ್ಲಿ ವಿಸ್ತ್ರುತ ಅವಕಾಶಗಳಿದ್ದು ಸ್ಪರ್ಧೆ ಕೂಡ ತೀವ್ರವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತೀವ್ರಗಮನ ಹರಿಸಿ ಸನ್ನದ್ದರಾಗಬೇಕೆ0ದು ಉಡುಪಿಯ ಪರೀಕ್ಷಾ ಅಕಾಡೆಮಿಯ ಮುಖ್ಯಸ್ಥೆ ಸಿಎಸ್. ಅದಿತಿ ಪ0ತ್ ಅವರು ಹೇಳಿದರು.ದಿ. 12-04-2023 ರ0ದು ಶ್ರೀ.ಧ.ಮ0. ಕಾಲೇಜು (ಸ್ವಾಯತ್ತ),ಉಜಿರೆಯ ವಾಣ ಜ್ಯ ವಿಭಾಗವು ಏರ್ಪಡಿಸಿದ್ದ ‘ದೃಶ್ಯ0’ ಅ0ತರ್ ತರಗತಿ ಸ್ಪರ್ಧೆ ಹಾಗೂ ಸಿಎಸ್ ಕೋಚಿ0ಗ್