Home Posts tagged #yenepoya yoga

ಯೆನೆಪೋಯ ಹಾಗೂ ಆವಿಷ್ಕಾರ ಯೋಗ ಸಹಯೋಗ :ವರ್ಚುವಲ್ ಯೋಗಾಭ್ಯಾಸ ಮತ್ತು ಅತಿಥಿ ಉಪನ್ಯಾಸ

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಹಾಗೂ ಆವಿಷ್ಕಾರ ಯೋಗ ಸಹಯೋಗದಲ್ಲಿ ಜೂನ್ 21, ಸೋಮವಾರ ಬೆಳಿಗ್ಗೆ 6.30ರಿಂದ 7.30ರ ವರೆಗೆ ಯೋಗದಿನದ ಶಿಷ್ಟಾಚಾರದ ಯೋಗಭ್ಯಾಸವು ಅಂತರ್‌ಜಾಲ ಯೂಟ್ಯೂಬ್ ಲಿಂಕ್  https://youtu.be/-oW5zomdYCA ಹಾಗೂ ವಿ4 ನ್ಯೂಸ್‌ನ ಮೂಲಕ ನೇರಪ್ರಸಾರದೊಂದಿಗೆ ವರ್ಚುವಲ್ ಯೋಗಾಭ್ಯಾಸ