HomeFresh Newsಯು.ಎ .ಇ : ಕನ್ನಡ ಪಾಠ ಶಾಲೆ ದುಬೈನ 9ನೇ ವರ್ಷದ ಸಮಾರೋಪ ಸಮಾರಂಭದ...

ಯು.ಎ .ಇ : ಕನ್ನಡ ಪಾಠ ಶಾಲೆ ದುಬೈನ 9ನೇ ವರ್ಷದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಕನ್ನಡ ಮಿತ್ರರು ಯು.ಎ .ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈನ 9ನೇ ವರ್ಷದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮಹಾಪೋಷಕರಾದ ಶ್ರೀ.ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಮೋಹನ್ ನರಸಿಂಹಮೂರ್ತಿ ಅವರು ಫಾರ್ಚುನ್ ಎಟ್ರಿಯಂ ಹೋಟೆಲಿನಲ್ಲಿ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ಸಿದ್ದಲಿಂಗೇಶ್, ಕಾರ್ಯದರ್ಶಿ ಸುನಿಲ್ ಗವಾಸ್ಕರ್, ಜಂಟಿ ಕಾರ್ಯದರ್ಶಿ ಶಿವಶರಣಪ್ಪ ಮೇಟಿ, ಖಜಾಂಜಿ ನಾಗರಾಜ್ ರಾವ್ ಉಡುಪಿ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ವಿಜಯ್ ಕುಮಾರ್, ಗುರು ಪ್ರಶಾಂತ್ ಇವರ ಸಮ್ಮುಖದಲ್ಲಿ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments